ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿನ ವಿವಾದಾತ್ಮಕ ಔಟ್‌ಗೆ ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದ ಮೂಲಕ ನಿರಾಶೆ ಹೊರ ಹಾಕಿದ್ದಾರೆ. ಪಂದ್ಯದಲ್ಲಿ ತಾನು ನಾಟ್ ಔಟ್ ಎನ್ನುವುದನ್ನು ಸಾಭೀತುಪಡಿಸಲು ಶರ್ಮಾ ಫೋಟೋ ಟ್ವೀಟ್ ಮಾಡಿದ್ದಾರೆ.<br /><br />India's opening batsman Rohit Sharma has expressed disappointment over the controversial outing against the West Indies via social networking site. Sharma tweeted a photo to prove that he is not out for the match.